Shiva Stuti:Mangala Swaroopanige…..

|| ಶಿವ ಪರ ||

ಮಂಗಲ ಸ್ವರೂಪನಿಗೆ | ಮಂಗಲ ಸ್ವರೂಪನಿಗೆ |
ಮಂಗಲಾರತೀಯ ಗೈವೆ | ಮಂಗಲಾವನೆ | ಕೋರೀ | ಮಂಗಲಾವನೆ ||ಪ||

ರೋಗ ರುಜಿನ ದಹಿಸಿ ಎನಗಾ | ರೋಗ್ಯ ಲಭಿಸುವಂತೆ ಗೈಯ್ಯೋ |
ಸಕಲ ಸುಖವನು | ಈಯೋ | ಸಕಲ ಸುಖವನು ||ಅ.ಪ||

ಹಿರಿಯದಾದ ಗುಣಗಳನ್ನು | ಹರನ ಸತಿಯ ರೂಪವನ್ನು |
ವರದಿ ಕರುಣಿಸೈ | ಹರನೆ | ವರದಿ ಕರುಣಿಸೈ ||೧||

ಚಿರ ಸುಮಂಗಲಿಯು ನಾನಾ | ಗಿರುವ ತೆರದಿ ಅನುಗ್ರಹಿಸೊ |
ಪರಮಾಯುಷ್ಯವಾ | ಪೊಂದಿ | ಪರಮಾಯುಷ್ಯವಾ ||೨||

ದೇವ ಮಹಾದೇವ ವಂದೇ | ಕಾವುದೆನ್ನ ಹರಸಿ ತಂದೆ |
ಸಕಲ ಸುಖವನು | ಈಯೋ | ಸಕಲ ಸುಖವನು ||೩||

Digital: Sudha Prasanna        Vocal: Chandrakala Bhaskar

Download:      Download PDF file      Download MP3 audio file

About these ads

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s