Ganapati Balagondiddu:Guruganapatigera….

ಪ್ರಿಯರೆ,

ಇಂದಿನಿಂದ “ಮಂಗಲ ಕಾರ್ಯದ ಹಾಡುಗಳು” ಎಂಬ ಹೊಸ ವಿಭಾಗವನ್ನು ನಿಮ್ಮ ಮುಂದಿಡುತ್ತಿದ್ದೇವೆ. ಈ ವಿಭಾಗದಲ್ಲಿ ಬರುವ ಹಾಡುಗಳು ಮದುವೆ, ಮುಂಜಿ, ಉಪನಯನಗಳಂಥ ವಿಶೇಷ ಸಂದರ್ಭಗಳಲ್ಲಿ ಹಾಡುವಂಥವು.

ಎಂದಿನಂತೆಯೇ ನಮ್ಮ ನಿಮ್ಮ ಅನುಬಂಧ ಮುಂದುವರೆಯಲೆಂಬ ಹಾರೈಕೆ.

ಕೇಳಿ, ಕಲಿತು, ಹಾಡಿ, ಆನಂದಿಸಿ :-)

- ಹವ್ಯಕಾವ್ಯ.

|| ಗಣಪತಿ ಪೂಜೆ ||

ಗುರುಗಣಪತಿಗೆರಗುವೆನು | ಸಿರಿ ಚರಣಕೆ ನಮಿಸುವೆನು ||
ನೆನೆದಿಹ ಕಾರ್ಯಕೆ | ಬೇಡುವೆ ನಿರ್ವಿಘ್ನವನು ||ಪ||

ಮನೆದೇವರಿಗೆರಗುವೆನು | ಕುಲದ ಸ್ವಾಮಿಯ ಸ್ಮರಿಸುವೆನು ||
ನೆನೆದಿಹ ಕಾರ್ಯಕೆ | ಬೇಡುವೆ ನಿರ್ವಿಘ್ನವನು ||೧||

ಅಷ್ಟ ದಿಕ್ಕಿನ ದೇವರಿಗೂ | ಸೄಷ್ಟಿಗೊಡೆಯ ಕೄಷ್ಣನಿಗೂ ||
ಶಿಷ್ಟರ ಪೊರೆವಗೆ | ಅಷ್ಟಾಂಗದಿ ವಂದಿಪೆನು ||೨||

ಮಂಗಲ ಮೂರ್ತಿಯೆ ನಿನ್ನ | ಅಂಗಕೆ ವಂದಿಪೆ ಮುನ್ನ ||
ಮಂಗಲ ಕಾರ್ಯಕೆ | ಬೇಡುವೆ ಗುಣ ಸಂಪನ್ನ ||೩||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

About these ads

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s