Shri Devi Stuti: Poojipenaa Poogalinda…..

|| ದೇವಿ ಪೂಜೆ ||

ಪೂಜಿಪೆನಾ ಪೂಗಳಿಂದ | ಪೂರ್ಣಚಂದ್ರ ಮೌಳಿಯಾ ||
ರಾಜ ರಾಜ ಸಖನ ರಾಣಿ | ರಾಜೀವಾಂಬಿಕೆ ಶಿವೆ ||ಪ||

ಮಲ್ಲಿಕಾದಿ ಪೂಗಳಿಂದ | ಸಲ್ಲಲಿತ ಗಂಧದಿಂ ||
ಫುಲ್ಲಸಾರಿ ಸಾಕ್ಷಿ ನಿನ್ನ | ಪಲ್ಲವ ಧರಿಸಿ ಮುನ್ನ ||೧||

ಕಾಂತನನ್ನು ನಿತ್ಯಾ | ಯುಷ್ಯವಂತರಾಗಿ ಬಾಳಲು ||
ಸಂತಸಾದಿ ವರವ ನೀಡು | ಕುಂತಳಾಗಿ ಬಾ ಸುರೆ ||೨||

ಶೋಢಶೋಪಚಾರಗಳನು | ಮಾಡಿ ಭಕ್ತಿಯಿಂ ಶಿವೆ ||
ಜೋಡಿಸೆನ್ನ ಕೈಗಳಿಂದ | ಬೇಡುತಿರ್ಪೆ ನಿನ್ನನು ||೩||

Keyboard: Sudha Prasanna         Voice: Smt. Girija, Mundigesara

Download:      Download PDF file      Download MP3 audio file

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s