Shri Vishnu Stuti: Mangalam Jaya Mangalam Shubha….

||ವಿಷ್ಣು ಸ್ತುತಿ||

ಮಂಗಲಂ ಜಯ | ಮಂಗಲಂ ಶುಭ | ಮಂಗಲಂ ಗೋವಿಂದಗೆ ||
ಮಂಗಳಾಂಗ ಸುರೇಶ ವಂದಿತ | ರಂಗನಾಥ ಮುಕುಂದಗೆ ||ಪ||

ಜಲದಿ ಮತ್ಸ್ಯಾಕೃತಿಯ ತಾಳುತ | ಛಲದಿ ವೇದವ ತಂದಗೆ ||
ಸುಲಭದೊಳು ಮಂದರವ ಬೆನ್ನಲಿ | ಇರಿಸಿಕೊಂಡಿಹ ಕೂರ್ಮಗೆ ||೧||

ಆಳದಿ ಹಿರಣ್ಯಾಕ್ಷನನು ಮರ್ದಿಸಿ | ಇಳೆಯ ತಂದಿಹ ವರಾಹಗೆ ||
ಒಲಿದು ತರಳಗೆ ಸಿಂಹ ರೂಪವ | ತಳೆದು ಪೊರೆದ ನರಸಿಂಹಗೆ ||೨||

ಮೆಟ್ಟಿ ಬಲಿಯನು ಭರದಿ ಸುತಳದೊಳಿಟ್ಟ ವಾಮನ ಮೂರ್ತಿಗೆ ||
ಕುಟ್ಟಿ ಬಹುಜನರನ್ನು ಅಟ್ಟಿದ | ದಿಟ್ಟ ಭಾರ್ಗವ ರಾಮಗೆ ||೩||

ಕಟ್ಟಿ ಸೇತುವ ದಶಶಿರಾದ್ಯರ | ಕುಟ್ಟಿ ಸೀತೆಯ ತಂದಗೆ ||
ದಿಟ್ಟ ಕಂಸನ ಕೊಂದು ಮಧುರೆಯೊಳ್ | ಅಟ್ಟಹಾಸದಿ ಮೆರೆದಗೆ ||೪||

ದುರುಳ ತ್ರಿಪುರರ ಸತಿಯರಿದಿರೊಳು | ತೆರಳಿ ಬೆತ್ತಲೆ ನಿಂದಗೆ ||
ತುರಗ ವಾಹನ ಖಡ್ಗ ಧರಿಸಿಹ | ಅರಸನಾಗಿಹ ಕಲ್ಕ್ಯಗೆ ||೫||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s