Shri Vishnu Stuti: Mangalam Jaya Lakshmi Ramananige….

||ವಿಷ್ಣು ಸ್ತುತಿ||

ಮಂಗಲಂ ಜಯ ಲಕ್ಷ್ಮಿ ರಮಣನಿಗೆ ||
ಜಯ ಮಂಗಳ ಮೂರ್ತಿಗಾರತಿ ಎತ್ತಿರೆ ||ಪ||

ಅಂಗಜಾನಯ್ಯ | ಭುಜಂಗ ವಾಹನನಿಗೆ | ಸಂಗರಹಿತ ಪರಮಾತ್ಮನಿಗೆ ||
ಬಂಗಾರದ ಗಿರಿ ವಾಸ ತಿಮ್ಮಪ್ಪ ಶ್ರೀ | ರಂಗಗಾರತಿಯ ತಂದೆತ್ತಿದರೆ ||೧||

ಮತ್ಸ್ಯಗೆ ಕೂರ್ಮಗೆ | ವರಹ ನರಸಿಂಹಗೆ | ಪೃಥ್ವಿಯ ದಾನವ ಬೇಡಿದಗೆ |
ಕ್ಷತ್ರಿಯ ಕುಲದ ದುಷ್ಟರನೆಲ್ಲ ಕೆಡಿಹಿದ | ಹಸ್ತದಿ ಪಿಡಿದ ಪರಶು ರಾಮಗೆ ||೨||

ದಶರಥ ಪುತ್ರಗೆ ಪಶುಪತಿ ಮಿತ್ರಗೆ | ದಶಕಂಠಾದಿಗಳ ಸಂಹರಿಸಿದಗೆ |
ಶಶಿಮುಖಿ ಸೀತಾರಮಣನೆಂದೆನಿಸಿದ | ವಸುಧೆ ಬಾಲಕ ರಾಮಚಂದ್ರನಿಗೆ ||೩||

ವಾರಿಜ ನಾಭಗೆ | ಅಪಾರಮಹಿಮನಿಗೆ | ನಾರಿ ದೇವಕಿ ಸುಕುಮಾರನಿಗೆ |
ಧಾರುಣಿ ಭಾರಪಹಾರವ ಗೈದ ಶ್ರೀ | ನಾರಾಯಣರಿಗಾರತಿ ಎತ್ತಿರೆ ||೪||

ಸತಿಯರ ವ್ರತಗಳ ಕೆಡಿಸಿಹ ಬೌಧ್ಯಗೆ | ಮತವ ಪಾಲಿಸುವಂಥ ಕಲ್ಕ್ಯನಿಗೆ |
ಕ್ಷಿತಿಯೊಳು ವರದ ಕಂದರ ಸಿದ್ಧಿಕಾಂತಗೆ | ಮತಿ ಭಕ್ತಿ ಸತಿಯರಾರತಿ ಎತ್ತಿರೆ ||೫||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s