Devi Stuti:Baare Bhaagyada Nidhiye….

|| ದೇವಿ ಪರ ||

ಬಾರೆ ಭಾಗ್ಯದ ನಿಧಿಯೆ | ಕರವೀರನಿವಾಸಿನಿ ಸಿರಿಯೆ |
ಬಾರಿ ಬಾರಿಗೂ ಶುಭ ಕೋರು ನಮ್ಮ ಮನೆಗೆ ||ಪ||

ಲೋಕ ಮಾತೆಯೆ ನೀನು | ನಿನ್ನ ಮಕ್ಕಳಲ್ಲವೇ ನಾವು |
ಆಕಳು ಕರುವನು ಸ್ವೀಕರಿಸುವ ಪರಿ | ನೀ ಕರುಣದಿ ಕಾಲಿಡು ನಮ್ಮ ಮನೆಗೆ ||೧||

ನಿಗಮವೇದ್ಯಳೆ ನೀನು | ನಿನ್ನ ಪೊಗಳಲಪ್ಪೆನೆ ನಾನು |
ಮಗಳಪರಾಧವ ಕ್ಷಮಿಸಬೇಕೆನುತ | ಲಗುಬಗೆಯಿಂದಲಿ ಪನ್ನಗವೇಣಿ ||೨||

ಕಡೆಗೆ ನಮ್ಮನೆ ವಾಸ | ಒಡೆಯ ಅನಂತಧೀಶ |
ಒಡೆಯನಿರುವಲ್ಲಿ ತಾ ಮಡದಿಯು ಇರುವಳು | ರೂಢಿಗುಚಿತವಿದು ನಡೆ ನಮ್ಮ ಮನೆಗೆ ||೩||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s