Gouri Pooje:Poojeya Maaduvevu Gouriyaa….

|| ಗೌರಿ ಪೂಜೆ ||

ಪೂಜೆಯ ಮಾಡುವೆವು  | ಗೌರಿಯ | ಪೊಜೆಯ ಮಾಡುವೆವು ||ಪ||

ವಾಸನೆ ಪೂರಿತ ಚಂಪಕ ಮೊದಲಾದ |
ಹೂವನೆ ಮುಡಿಸುವೆವು | ಗೌರಿಗೆ | ಹೂವನೆ ಮುಡಿಸುವೆವು ||೧||

ಜಗದೊಳು ಸಕಲ | ಮುಗುದರ ಪೂಜೆಯ |
ನಗೆಮೊಗದಿಂದಲಿ ಪಡೆಯುವ ದೇವಿಗೆ ||ಹೂವನು ||೨||

ಬೇಡಿದ ಇಷ್ಟವ ನೀಡುವ ದೇವಿಗೆ |
ಹಾಡುತ ಪಾಡುತ | ನಮಿಸುತ ಜಾಜಿಯ ||ಹೂವನು ||೩||

ಭಕುತಳ ಪೂಜೆಗೆ ಮುಕುತಿಯ ನೀಡುವ |
ಅಕಳಂಕ ಚರಿತಳ ವೇಣಿಗೆ ಮಲ್ಲಿಗೆ ||ಹೂವನು ||೪||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s