Devi Naivedya:Karunadali Kaigolle…..

|| ದೇವಿ ನೈವೇದ್ಯ ||

ಕರುಣದಲಿ ಕೈಕೊಳ್ಳೆ | ಕಮಲಾಕ್ಷಿ ಭೋಜನವ |
ಶರಣ ರಕ್ಷಕಿಯೆ ಪರಿ | ಪರಿಯ ಭಕ್ಷ್ಯಗಳ ||ಪ||

ಶೃಂಗಾರ ಮಂಟಪದಿ | ಬಂಗಾರ ಪೀಠದಲಿ |
ಇಂದು ದೀವಿಗೆ ಇರಿಸಿ | ರಂಗವಲ್ಲಿಯ ರಚಿಸಿ |
ಇಂದುವದನೆಯರೆಲ್ಲ | ತಂದಿಟ್ಟ ಭಕ್ಷ್ಯಗಳ |
ಬಂದು ನೀ ಸ್ವೀಕರಿಸು | ಇಂದಿರಾ ದೇವಿ ||೧||

ಅಂಬೆ ಮೂಕಾಂಬೆಯೆ | ಹೇರಂಭ ಜನನಿಯೆ ನಿನ್ನ |
ನಂಬಿರುವ ಸುಜನರು | ತಂದಿಟ್ಟ ಭಕ್ಷ್ಯಗಳ |
ಇಂದು ನೀ ಕರುಣದಲಿ | ಕೈಕೊಳ್ಳಬೇಕೆನುತ |
ವಂದಿಸುತೆ ಕರಗಳನು | ಮುಗಿದು ಬೇಡುವೆವು ||೨||

ಶಾಲ್ಯಾನ್ನ ಚಿತ್ರಾನ್ನ | ಪಕ್ವಾನ್ನ ಪಾಯಸವ |
ಸಾವಿತ್ರಿ ಗಾಯತ್ರಿ | ಸರಸ್ವತಿಯು ನೀನೆಂದು |
ಸಾಸಿರ ನಾಮದಲಿ | ಸಾರಿ ಪೊಗಳುವೆ ತಾಯೆ |
ಸೇವಿಸಿ ಕೊಳ್ಳಮ್ಮ | ತವಪಾದದೆಡೆಯಲ್ಲಿ ||೩||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s