Devi Naivedya:Mellanaarogane Maadu Taaye….

|| ದೇವಿಗೆ ನೈವೇದ್ಯ ||

ಮೆಲ್ಲನಾರೋಗಣೆ ಮಾಡು ತಾಯೆ ||
ಜಗದ್ವಲ್ಲಭೆ ಮಹದುರ್ಗೆ | ಮಹಮ್ಮಾಯೆ ||ಪ||

ಆವುಣಿ ಸರದೋಲೆ | ಆಣೆ ಮುತ್ತಿನ ಕಪ್ಪು |
ಭೋರೆಂಬ ಶಂಖ ಪೆಂತಗಳ್ ಹೊಳೆಯೆ |
ಕಾಲುಂಗುರ ಪಿಲ್ಲಿ | ವೀರ ಮುದ್ರಿಕೆಯಿಟ್ಟು |
ಬಾಲ್ಯೆ ದುರ್ಗಾಂಬಿಕೆ ಸವಿಸವಿದು ||೧||

ಹಸಿರು ಬಳೆಯ ಮುಂದೆ | ಮಿಸುಣೆಯ ಕಡಗವು |
ಕುಶಲದ ಹಿಂಬಳೆ ಥಳಥಳಿಸೆ |
ಹೊಸಮುತ್ತಿನ ಚುಳುಕಿ | ವೀರ ಮುದ್ರಿಕೆ ಇಟ್ಟು |
ಶಶಿ ಮುಖಿ ದುರ್ಗಾಂಬಿಕೆ ಸವಿ ಸವಿದು ||೨||

ಪಂಚ ರತ್ನದ ಸರ ಪ್ರಭೆಗಳಿಂದೊಪ್ಪುವ |
ಮಿಂಚುವ ಜಲ ಕಮಲಗಳು ಹೊಳೆಯೆ |
ಪಂಚರತ್ನದ ಓಲೆ | ಥಳಥಳಿಸುತ್ತಲೆ |
ಪಂಚಾಮೃತವನೆ ಸವಿಸವಿದು ||೩||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s