Shree Devi Stuti:He Janani Jagadambe….

|| ದೇವಿ ಪರ ||

ಹೇ ಜನನಿ ಜಗದಂಬೆ | ನಿನ್ನಡಿಗೆ ಶರಣೆಂಬೆ ||ಪ||
ಮಾರ್ಗದಲಿ ಬಂದೆನ್ನ | ಸಾಧನೆಗೆ ಅನುವಾಗು ||ಅ.ಪ||

ಮೂರ್ಜಗವ ಪಾಲಿಸುತೆ | ಸೂತ್ರಧಾರಿಣಿ ಮಾತೆ ||
ಪೂಜಿಸುತೆ ಪ್ರಾರ್ಥಿಸುತೆ | ಬಾಳುವೆವು ಮಾತೆ ||೧||

ಗಿರಿಜಾತೆ ನಿನ್ನಡಿಯ | ನಂಬಿರುವ ಭಕ್ತರಿಗೆ ||
ನೆರಳಿಂದ ಮರೆಮಾಡು | ಮರೆಯಲಾರೆವು ತಾಯೆ ||೨||

ಕರುಣದಲಿ ನೀ ನಲಿಯೆ | ಕಲ್ಲು ಕರಗುವುದಮ್ಮಾ ||
ಉರವಣಿಸಿ ನೀ ಮುನಿಯೆ | ಬ್ರಹ್ಮಾಂಡವಿರದಮ್ಮಾ ||೩||

Digital: Sudha Prasanna        Vocal: Savita Chandrashekhara

Download:      Download PDF file      Download MP3 audio file

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s