Deshabhakti Geethe:Deshavidoo Chenda….

ಪ್ರಿಯರೆ,
ಸರ್ವರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು.
ಈ ಸಂದರ್ಭದಲ್ಲಿ, ಸಂಪ್ರದಾಯ ಶೈಲಿಯಲ್ಲಿರುವ ಅಪರೂಪದ ದೇಶಭಕ್ತಿ  ಗೀತೆಯೊಂದನ್ನು
ನಿಮ್ಮ ಮುಂದೆ ಇಡುತ್ತಿದ್ದೇವೆ.
ಕೇಳಿ ಆನಂದಿಸಿ!
– “ಹವ್ಯಕಾವ್ಯ”

|| ದೇಶಭಕ್ತಿ ಗೀತೆ ||

ದೇಶವಿದೂ ಚಂದ | ಹಿಂದೂ | ದೇಶವಿದೂ ಚಂದ ||ಪ||

ಕೀರ್ತಿಯ ನಾಡು | ಸ್ಫೂರ್ತಿಯ ಬೀಡು | ಗಾಂಧಿಯ ತಾಯ್ನಾಡು |
ಬಾಪು ಹುಟ್ಟಿದ ನೆಲೆವೀಡು ||೧||

ಸುಂದರ ಸುಫಲಿತ ನದಿಗಳ ನಾಡು | ವಿಂಧ್ಯ ಹಿಮಾಚಲ ಗಿರಿಗಳ ಬೀಡು |
ಧನ್ಯವಿದೀ ನಾಡು ಬಾಪು | ಹುಟ್ಟಿದ ನೆಲೆವೀಡು ||೨||

ಗಾಂಧಿಯು ಕಲಿಸಿದ ಮಂತ್ರವು ಶಾಂತಿ | ಸ್ವಾತಂತ್ರ್ಯದವರು ಗೆದ್ದುದು ಶಾಂತಿ |
ಬೆಳಗಲಿ ಈಗ ಶಾಂತಿ | ಇದುವೇ ಪಿತನಾತ್ಮಕೆ ಶಾಂತಿ ||೩||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s