Ganapati Bandiddu:Bandane MahaagaNapatiyu….

|| ಗಣಪತಿ ಬಂದಿದ್ದು ||

ಬಂದನೆ ಮಹಗಣಪತಿಯು | ಚಂದದಿ ಮಹಾ ಚೌತಿಯೊಳು ||ಪ||
ಮಂದಹಾಸದಿ ನಲಿ ನಲಿದು | ತಂದೆಯೊ ವರಗಳ ಕೊಡಲು ||ಅ.ಪ||

ಶಂಭು ಕುಮಾರಕ ಎನಿಸಿ | ಶಾಂಭವಿಗತಿ ಪ್ರಿಯನೆನಿಸಿ |
ಸಂಭ್ರಮದಿ ಗಜಮುಖ ಧರಿಸಿ | ನಂಬಿದ ಜನರೊಳು ನೆಲೆಸಿ ||೧||

ಅತಿ ಶ್ರೇಷ್ಠ ಭಾದ್ರಪದದೊಳು | ಅತಿ ಹಿತದಿ ಶುದ್ಧ ಚೌತಿಯೊಳು |
ಅತಿಶಯದಿ ಪೂಜೆಯ ಗೊಳಲು | ಗಣ | ಪತಿ ಬಂದ ಸಂಭ್ರಮದೊಳು ||೨||

ಮೂಷಿಕ ವಾಹನವೇರಿ | ಪಾಶಾಂಕುಶವ ತಾ ಧರಿಸಿ |
ಶೇಷವಿಭೂಷಣನಾಗಿ | ಈಶ ಸುತನು ಮುದತಾಳಿ ||೩||

Digital: Sudha Prasanna        Vocal: Savita Chandrashekhara

Download:      Download PDF file      Download MP3 audio file

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s