Govige Naivedya:Tandu Needidalu Gopi….

|| ಗೋವಿಗೆ ನೈವೇದ್ಯ ||

ತಂದು ನೀಡಿದಳು ಗೋಪಿ | ಗೋಗ್ರಾಸವ ||ಪ||

ತಂದು ನೀಡಿದಳ್ ಪಾದದ್ವಂದ್ವಕ್ವಂದಿಸಿ|
ಮುದದಿಂದ ಭುಂಜಿಸಿ ನಿನ್ನೆಂಜಲ ಕೊಡು ಎಂದು ||ಅ.ಪ||

ನಂದಗೋಪನು ಮುದದಿ | ಗೋವಿನ ಪೂಜೆ |
ಬಂದು ಮಾಡಲು ಭರದಿ | ಗಂಧ ಚಂದನ ನೀಡಿ |
ಧೂಪ ದೀಪವ ತೋರಿ | ತಂದು ನೈವೇದ್ಯ ತಾಂಬೂಲ ಸಮರ್ಪಿಸಿ ||೧||

ಸಣ್ಣ ಶ್ಯಾವಿಗೆ ಬಟುವಿ | ತಣ್ಣನೆ ಕ್ಷೀರ ಎಣ್ಯೋಳಿಗೆ ಮಂಡಿಗೆ |
ಹಣ್ಣು ಹಂಪಲ ಹರಿ | ವಾಣದೊಳಗೆ ತುಂಬಿ |
ಉಣ್ಣು ಉಣ್ಣೆನುತಾಲೆ | ಬಣ್ಣಿಸಿ ಗೋವಿಗೆ ||೨||

ಅರೆದ ಸಕ್ಕರೆ ಪೇಢೆಯು | ಕೂಡಿರಿಸಿದ ಕರಿದ ಲಡ್ಡಿಗೆ ಉಂಡೆಯು |
ಪರಮ ಪಾವನೆ ನೀನು | ಭುಂಜಿಸಬೇಕೆಂದು |
ಶಿರವನೆರಗಿ ಕರ | ಮುಗಿದು ಪ್ರಾರ್ಥಿಸುವೆನು ||೩||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s