Govige Aarati:Aarati Shubhadaarati…..

|| ಗೋವಿಗೆ ಆರತಿ ||

ಆರತಿ ಶುಭದಾರತಿ | ಮಂಗಳಾರತಿ ಗೋಮೂರುತಿ |
ಆರತಿಯ ನಾ ತೋರಿ ಪಾಡುವಿ | ನಾರಿ ಗುಣವ ಸುಕೀರುತಿ ||೧||

ಮಂಗಳಾಂಗಿಯೆ | ರಂಗು ಶೋಭೆಯೆ | ರಂಗನಾಯಕ ಪ್ರೀತಳೆ |
ಅಂಗದೊಳಗಣ ರೋಮ ಕೋಟಿಯೊಳ್ | ಹೊಂದಿಹರು ದೇವಾದ್ಯರೆ ||೨||

ಕ್ಷೋಣಿಯೊಳು ಭಜಕರಿಗೆ ನೀನೆ | ಕಾಮಧೇನು ಎಂದೆನಿಸಿಹೆ |
ಕಾಮಕರ್ಮಿಗಳು ಹೋಮ ದೄವ್ಯವ | ಪ್ರೇಮಿಸೀಯುವ ಮಾತೆಯೆ ||೩||

ಸರ್ವ ದೇವ ಸ್ವರೂಪ | ಸಚರಾಚರಕು ಪ್ರಾಣ ಪ್ರದೀಪೆಯೆ |
ನಿರಗರಾತ್ಮಾರಾಮ ನಿನ್ನೊಳು | ಪ್ರಸನ್ನ ರೂಪದೊಳಿರುವನೆ ||೪||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s