Govinalli Hoo Bediddu:Karunisenage Sumava…..

|| ಗೋವಿನಲ್ಲಿ ಹೂ ಬೇಡಿದ್ದು ||

ಕರುಣೆಸೆನಗೆ ಸುಮವ | ಗೋಮಾತೆಯೆ ||
ಕರುಣಿಸು ಕರುಣಿಸು ಶಿರದಿ ಶೋಭಿಸುವುದ |
ಗುರುತರವಾಗಿಹ ಪರಿಪರಿ ಸುಮವ ||೧||

ಲೋಕಪಾವನ ಮಾತೆ | ಗೋಮಾತೆ | ಕಾಕು ಗುಣದ ಹರ್ತೆ |
ನಾಕವು ಶಿರದಲ್ಲಿ | ವ್ಯಾಪಿಸಿ ಇರಲಲ್ಲಿ |
ರಾಕೆಂದು ಈ ನಂದ ಇಪ್ಪ ಆ ಮಲ್ಲಿಕ ||೨||

ಸುರನರ ಚರ ವೃಂದ | ಹೃದಯದೊಳಿರಿಸಿ ಪಾಲಿಪ ಚಂದ |
ವರತ್ರೈಮೂರ್ತಿಗಳುದ್ಧರಿಸಿಹ ಅಂಗ |
ಸುರಜಾತ ಸುರಪಾರಿಜಾತ ಪುನೀತ ||೩||

ವಂದಿಸಲಂಬಿಕೆಗೆ | ಪಾವನ ಪೊಂದಿಸುವಳೆ ಮುದದಿ |
ಪೊಂದಿ ಪ್ರಸಾದವ | ನಂದಾತ್ಮರಾಮನ |
ಸುಂದರ ಪದ ಬೆರೆಸುವ ಕಿರಿ ಕೇದಿಗೆ ||೪||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s