Govina Habbada Haadu:Patteya Seereya Belake….

|| ಗೋವಿನ ಹಬ್ಬದ ಹಾಡು ||

ಪಟ್ಟೆಯ ಸೀರೆಯ ಬೆಳಕೆ | ಮುತ್ತಿನ ಒಡ್ಯಾಣದ ಬೆಳಕೆ ||
ಇಂದು ಗೋ ತಾಯಿಯ ಬೆಳಕು ತುಂಬಿತು ಮನೆಯೊಳಗೆ ||೧||

ಶಾಲಿಯ ಶೀರೆಯ ಬೆಳಕೆ | ನೀಲದೊಡ್ಯಾಣದ ಬೆಳಕೆ ||
ಈಗ ಗೋ ತಾಯಿಯ ಬೆಳಕು ತುಂಬಿತು ಮನೆಯೊಳಗೆ ||೨||

ಜಯವಾಗಲಿ ಈ ಮನೆಗೆ | ಜಯವಾಗಲಿ ಈ ಗೃಹಕೆ ||
ಜಯವಾಗಲಿ ಎಂದು | ಬಂದು ದೇವರಿಗೆರಗಿದರೆ ||೩||

ಶುಭವಾಗಲಿ ಈ ಮನೆಗೆ | ಶುಭವಾಗಲಿ ಈ ಗೃಹಕೆ ||
ಶುಭವಾಗಲಿ ಎಂದು | ಬಂದು ದೇವರಿಗೆರಗಿದರೆ ||೪||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s