Devi Stuti: Karunaakari Kanakaambari….

|| ದೇವಿ ಸ್ತುತಿ ||

ಕರುಣಾಕರಿ ಕನಕಾಂಬರಿ | ತರುಣಿಯೆ ಪಾರ್ವತಿ ಓಂಕಾರಿ |
ನಿನ್ನ ಚರಣವ ಪೂಜಿಪೆ ದೇವಿ ||ಪ||

ಕಾಮೇಶ್ವರೇಶ್ವರಿ ದೈತ್ಯಾರಿಣಿ | ಬಾ ಉಮಾಮಹೇಶ್ವರಿ ಕಾಂತಾಮಣಿ |
ಕುಮುದಾನನೆ | ಕಂಸಾರಿಣಿ | ನಮಿಸುವೆ ಮೂರ್ಜಗದಾಧಾರಿಣಿ ||೧||

ಗಂಗಾಧರೇಶ್ವರಿ ಗಾನಪ್ರಿಯೆ | ಪಿಂಗಲ ಲೋಚನೆ ಪ್ರೇಮಮಯೆ |
ಮಂಗಲೆ ನೀ ಶುಂಭಾರಿಯೆ | ಓಂಕಾರಿ ಭಾರತಿ ಭದ್ರಪ್ರಿಯೆ ||೨||

ಪೂಜಾ ವಿಧಾನವ ನಾ ತಿಳಿಯೆ | ಭಜನೆಯ ಮಾಡಲು ನಾನರಿಯೆ |
ವಿಜಯಾಂಬಿಕೆ | ಅಘನಾಶಿನಿ | ರಜತಾದ್ರಿವಾಸಿನಿ ಸಲಹೆನ್ನನು ||೩||

Digital: Sudha Prasanna        Vocal: Smt.Shobha Ganapati Bhat

Download:      Download PDF file      Download MP3 audio file

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s