Hanumaana Stuti: Nee Ennanu Kaayabekayyaa….

|| ಹನುಮಾನ ಸ್ತುತಿ ||

ನೀ ಎನ್ನನು ಕಾಯಬೇಕಯ್ಯಾ | ಶ್ರೀ ಆಂಜನೇಯಾ ||ಪ||
ನೀ ಎನ್ನನು ಕಾಯಬೇಕು | ನಾನು ನಿನ್ನನು ಭಜಿಸಬೇಕು |
ನಾನು ನೀನೂ ಒಂದು ಗೂಡಿ | ರಾಮ ಭಜನೆಯ ಮಾಡಬೇಕು ||ಅ.ಪ||

ಮತ್ಸರದ ಸಂಸಾರ ಜಲಧಿ | ರಾಮ ನಾಮದ ನೌಕೆಯಲ್ಲಿ ||
ದಾಟ ಹೊರಟಿಹ ಪಯಣಿಗ ನಾನು | ಅಂಬಿಗ ನೀನು ದಾಟಿಸಯ್ಯಾ ||೧||

ಆ ಜನ್ಮ ಬ್ರಹ್ಮಚಾರಿ | ಅಪ್ರತಿಮ ಬಲಶಾಲಿ ನೀನು |
ರಾಮ ಭಜನೆಯ ಭಂಡಾರವನು | ಲೋಕಕ್ಕೆಲ್ಲಾ ತೋರಿದಾತಾ ||೨||

Digital: Sudha Prasanna        Vocal: Smt.Shobha Ganapati Bhat

Download:      Download PDF file      Download MP3 audio file

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s