Shiva Stuti: Karunalu Deva Baaro….

|| ಶಿವನಲ್ಲಿ ಹೂ ಬೇಡಿದ್ದು ||

ಕರುಣಾಳು ದೇವ ಬಾರೊ | ಕರವೀರ ಹೂವ ತಾರೋ |
ಸುರಜಾಜಿ ಸಂಪಿಗೆಯ | ಪರಿಮಳ ಮಲ್ಲಿಗೆಯ ||ಪ||

ನಂದೀಯನೇರಿ ನಿಂದ | ನಂದೀಶ ದೇವ ಬಾರೊ |
ಕುಂದನೆಣಿಸದಂಥ | ಸುಂದರ ಹೂವ ತಾರೊ ||೧||

ಭಕ್ತವತ್ಸಲ ಬಾರೊ | ಭಕ್ತಿ ಪ್ರಸಾದ ತಾರೊ |
ಶಕ್ತಿಯ ಸಹಿತಲಿ ನೀ | ಮುಕ್ತಿಯ ನೀಡು ಬಾರೊ ||೨||

ದೇಹವ ತಂತಿ ಮಾಡಿ | ಜೀವದ ನಾದ ಹೂಡಿ |
ಮೋಹದ ಕಳೆಯ ದೂಡಿ | ಪಾಲಿಸು ದಯೆಯ ನೀಡಿ ||೩||

ಈಶ ಮಹೇಶ ಬಾರೊ | ಸರ್ವೇಶ ಸುಖವ ತೋರೊ |
ನೀಡೀಗ ಪುಷ್ಪ ಹಾರ | ಹರಿಸೀಗ ಭವದ ಭಾರ ||೪||

ಕೈಲಾಸ ಗಿರಿ ನಿವಾಸ | ಕೈವಲ್ಯ ಈವ ತಾತ |
ಭಕ್ತ ಹೃದಯ ವಾಸ | ಸತ್ಯ ಪ್ರಕಾಶ ಈಶ ||೫||

Digital: Sudha Prasanna        Vocal: Savita Chandrashekhara

Download:      Download PDF file      Download MP3 audio file

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s