Shiva Stuti:Gouri Priyaa Toro Dayaa….

|| ಶಿವ ಸ್ತುತಿ ||

ಗೌರಿ ಪ್ರಿಯಾ | ತೋರೊ ದಯಾ | ದೇವಾದಿ ದೇವಾ | ದಯಾಸಾಗರಾ ||ಪ||

ಬೇಡುವೆನಯ್ಯಾ ನಾ ಮನದಿ ದೇವಾ | ನೀಡಯ್ಯ ಎನಗೆ ಹೃದಯಾ ಪ್ರಸಾದ |
ಘನ ಲಿಂಗ ರೂಪಿ ಗಂಗಾಧರಾ | ನಂಜುಂಡ ಹರನೆ ಹೇ ತಾಂಡವಾ ||ಅ.ಪ||

ಭಕ್ತಿಯನರಿಯೆ | ಭಾವವ ತಿಳಿಯೆ | ಭಕ್ತಪ್ರಿಯಾ ನಿನ್ನ ಮಹಿಮೆಯನರಿಯೆ |
ಭಕ್ತಿಯನಿತ್ತು ದಯಪಾಲಿಸು | ಮುಕ್ತಿಯ ನೀಡೊ ಮಹದೇವನೆ ||೧||

ಪರಿಪಾಲಿಸಯ್ಯಾ ವರ ಸುಪ್ರಸಾದ | ಸ್ಥಿರವಾಗಿ ಮುಡಿಯಲ್ಲಿ ಶೋಭಿಸುವಂಥ |
ವರ ಪಾಲಿಸಯಾ ಸೌಭಾಗ್ಯದಾ | ಕರುಣಾಳು ನಿನ್ನ ಬಳಿ ಬಂದಿಹೆ ||೨||

ಅಜ್ಞಾನಿ ನಾನು | ಸರ್ವಜ್ಞ ನೀನು | ಸುಜ್ಞಾನವನ್ನು ದಯಪಾಲಿಸು |
ಹೇ ರುಂಡಮಾಲಾ ಧರ ಶಂಕರಾ | ನಂಜುಂಡ ಹರನೆ ಹೇ ತಾಂಡವಾ ||೩||

Digital: Sudha Prasanna        Vocal: Savita Chandrashekhara

Download:      Download PDF file      Download MP3 audio file

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s