Agni Tandiddu: Havanakeegaa Naveena….

|| ಅಗ್ನಿ ತಂದಿದ್ದು ||

ಹವನಕೀಗ ನವೀನ ಜ್ವಲನ | ಜವದಿ ತಾರೆ ಭಾವಕಿ ||ಪ||
ಭುವನ ವಂದಿತೆ ಸಹಜೆ ರಮಣಿ ಸುವಿಮಲಾಕ್ಷಿ ಶಾಂತಳೆ ||ಅ.ಪ||

ನಡುವೆ ಬಳುಕು ತಡಿಯನಿಡುವ | ಸಡಿಲ ಮುಡಿ ಶೄಂಗಾರಳೆ |
ಮಡದಿ ಮಣಿಯೆ | ಬೆಡಗಿನಿಂದ ಒಡನೆ ಪುಂಸಯ್ಯಾನಿಯೆ ||೧||

ಶೄಂಗಮುನಿಯ ಅಂಗನೆಯಳೆ | ಮಂಗಳಾಂಗಿ ಬೇಗದಿ |
ಶೄಂಗಾರವಾದ ಗಂಗಾಳದಲಿ | ಮಂಗಲದ ಈ ಕಾರ್ಯಕೆ ||೨||

ಮಾಸದಿರುವ ವೈಶ್ವಾನರಳೆ | ದೋಷರಹಿತಳೆ ಬೇಗದಿ |
ಬಾ ಸುರಾಂಗಿ ನೈಸರ್ಗದೊಳೆ | ಆತ್ಮರಾಮ ಸುಪ್ರೀತೆಯೆ ||೩||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s